ನಮ್ಮ ಸಂಘಟನೆಯು ಡಾ| ಬಿ.ಆರ್ ಅಂಬೇಡ್ಕರ್ ಹಾಗೂ ಕುದ್ಮುಲ್ ರಂಗರಾವ್‌ರವರ ತತ್ವದಂತೆ ಸಮಾಜದ ಅಭ್ಯುದಯ ಬಯಸಿ, ಮುಂಡಾಲ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಮುನ್ನುಡಿ ಬರೆಯುವ ಹಿತದೃಷ್ಟಿಯನ್ನಿಟ್ಟುಕೊ೦ಡು, ನಮ್ಮ ಸಮಾಜದ ಯುವಕ, ಯುವತಿಯರ ತಂಡ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕಾಸರಗೋಡು ಹಾಗೂ ವಿವಿಧ ಭಾಗಗಳಲ್ಲಿರುವ ಮುಂಡಾಲ ಸಮಾಜದ ಬಂಧುಗಳಿರುವ ಪ್ರದೇಶಗಳಲ್ಲಿ ಗ್ರಾಮ ಸಭೆ ನಡೆಸಿ, ಮುಂದೆ ಸಂಘದ ಧ್ಯೇಯೋದ್ಧೇಶದಂತೆ ಸ್ಪಜಾತಿ ಯುವಜನತೆಯಲ್ಲಿ ಸಾಮಾಜಿಕ, ಶೈಕ್ಟಣಿಕ ಕ್ಷೇತ್ರಗಳಲ್ಲಿ ಜಾಗೃತರಾಗಲು ಅರಿವು ಮೂಡಿಸಲಾಗಿದ್ದು, ಧಾರ್ಮಿಕ ಪ್ರಜ್ಞೆ ಭ್ರಾತೃತ್ವ, ದೇಶಭಕ್ತಿ, ಶಿಸ್ತು, ಜಾತಿಯ ಬಗ್ಗೆ ಅಭಿಮಾನ ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ಸಮಾಜದ ಯುವಕ, ಯುವತಿಯರು ಸುಶಿಕ್ಷಿತರಾಗುವಂತೆ ಮಾಡಲು ಸರಕಾರ ಕೊಡುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿ, ಅವರಿಗೆ ತಲುಪಿಸುವ ಪ್ರಯತ್ನ ನಿರಂತರವಾಗಿ ಮಾಡುತ್ತಿದ್ದೇವೆ. ಅಲ್ಲದೆ ಸಾಮಾಜಿಕ ಅನ್ಯಾಯದ ವಿರುದ್ಧ ಹೋರಾಟವನ್ನೂ ನಿರಂತರವಾಗಿ ಮಾಡುತ್ತಿದ್ದು, ಈ ಎಲ್ಲಾ ಧ್ಯೇಯೋದ್ದೇಶಗಳೊಂದಿಗೆ 2010ನೇ ಆಸವಿಯಲ್ಲಿ ಅಧಿಕೃತವಾಗಿ “ಅಖಿಲ ಭಾರತ ಮುಂಡಾಲ ಯುವ ವೇದಿಕೆ’ ಎಂಬ ಸಂಘಟನೆಯು ಸ್ಥಾಪನೆಯಾಯಿತು.
ಪದಾಧಿಕಾರಿಗಳು - ೨೦೨೪
ರವಿ ಕಾಪಿಕಾಡ್
ಅಧ್ಯಕ್ಷರು
ಪ್ರವೀಣ್ ಕೋಡಿಕಲ್
ಪ್ರಧಾನ ಕಾರ್ಯದರ್ಶಿ
ಶ್ರೀನಾಥ್ ಕೋಡಿಕಲ್
ಉಪಾಧ್ಯಕ್ಷರು
ಅಜಿತ್ ಕುಮಾರ್ ಬಿ.ಕೆ.
ಉಪಾಧ್ಯಕ್ಷರು
ಪ್ರಶಾಂತ್ ಕಾಟಿಪಳ್ಳ
ಖಜಾಂಜಿ
ಬಾಲ ಚಂದ್ರ
ಸಂಘಟನ ಕಾರ್ಯದರ್ಶಿ
ಸಂದೀಪ್ ಬೋಳೂರು
ಜೊತೆ ಕಾರ್ಯದರ್ಶಿ
ನಿಶಾಂತ್ ಉರ್ವ
ಕ್ರೀಡಾ ಕಾರ್ಯದರ್ಶಿ
ಪ್ರತಾಪ್ ಸಾಲ್ಯಾನ್ ಕದ್ರಿ
ಸಾಂಸ್ಕ್ರತಿಕ ಕಾರ್ಯದರ್ಶಿ
ಚೈತ್ರ ಮುಲ್ಲಕಾಡ್
ಮಹಿಳಾ ಸಂಚಾಲಕರು
ಶ್ರದ್ಧಾ
ಮಹಿಳಾ ಸಂಚಾಲಕರು
ಸದಸ್ಯರು
ಕಿರಣ್ ಕುಮಾರ್ ಕೊಡಿಯಾಲ್ ಬೈಲ್
ರಜನೀಶ್ ಕಾಪಿಕಾಡ್
ರಘುವೀರ ಬಾಬುಗುಡ್ಡೆ
ಜಗದೀಶ್ ಕಾಪಿಕಾಡ್
ಪ್ರಕಾಶ್ ಕೋಡಿಕಲ್
ಪ್ರವೀಣ್ ಕಾಟಿಪಳ್ಳ
ಜಯಚಂದ್ರ ಕೊಟ್ಟಾರ ಕ್ರಾಸ್
ಚಂದ್ರಹಾಸ್ ಮೇರೆಮಜಲು
ಪ್ರದೀಪ್ ಕಾಪಿಕಾಡ್
ಮಿಥುನ್ ಕುಮಾರ್ ಉರ್ವ
ರವಿರಾಜ್ ಮೇರೆಮಜಲು
ಪ್ರಶಾಂತ್ ಬೋಳೂರು
ಅಕ್ಷಯ ಕುಳಾಯಿ
ವಿನಯನೇತ್ರ ದಡ್ಡಲಕಾಡ್
ಕೃಷ್ಣ ಕಾನ
ರಾಜೇಶ್ ಕುಮಾರ್ ಕಾನ
ನರಸಿಂಹ ಚಿಲಿಂಬಿ
ಗಿರೀಶ್ ಮೇರೆಮಜಲು
ಸಂದೀಪ್ ಬೆಂಗ್ರೆ
ಅರುಣ್ ಬಿ ಕೆ
ಮಹಿಳಾ ಸದಸ್ಯರು
ಸುಮಾ ಯಾದವ್
ಸುಪ್ರಿತಾ ಪ್ರಸಾದ್
ಶೋಭಾ ಫರಂಗಿಫೇಟೆ
ನಯನ ವಾಮಂಜೂರು
ಪಾವನ
ದೀಪಾ ಪ್ರಸನ್ನ
ಅಕ್ಷತಾ
ಪ್ರೀತಿಕಾ
ಶರಣ್ಯ
ಮಾಜಿ ಅಧ್ಯಕ್ಷರು
ಕಿರಣ್ ಕುಮಾರ್ ಕೊಡಿಯಾಲ್ ಬೈಲ್
2010
ಕಿರಣ್ ಕುಮಾರ್ ಕೊಡಿಯಾಲ್ ಬೈಲ್
2011
ರಜನೀಶ್ ಕಾಪಿಕಾಡ್
2012
ಮಲ್ಲಿಕಾರ್ಜುನ ಕೋಡಿಕಲ್
2013
ರಘುವೀರ ಬಾಬುಗುಡ್ಡೆ
2014
ಜಗದೀಶ್ ಕಾಪಿಕಾಡ್
2015
ಕಿರಣ್ ಕುಮಾರ್ ಕೊಡಿಯಾಲ್ ಬೈಲ್
2016
ಪ್ರಕಾಶ್ ಕೋಡಿಕಲ್
2017
ಕೃಷ್ಣ ಪಣಿಯೂರು
2018
ರಘುರಾಜ್ ಕದ್ರಿ
2019
ವಿನಯನೇತ್ರ ದಡ್ಡಲಕಾಡ್
2020
ಪ್ರವೀಣ್ ಕಾಟಿಪಳ್ಳ
2021
ಜಯಚಂದ್ರ ಕೊಟ್ಟಾರ ಕ್ರಾಸ್
2022
ಪ್ರಶಾಂತ್ ಕಾಟಿಪಳ್ಳ
2023